ಜುಲೈ ೨೭ - ಜುಲೈ ತಿಂಗಳ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೮ನೇ ದಿನ (ಅಧಿಕ ವರ್ಷದಲ್ಲಿ ೨೦೯ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೭೯೪ - ಫ್ರೆಂಚ್ ಕ್ರಾಂತಿಯಲ್ಲಿ ೧೭,೦೦೦ಕ್ಕಿಂತ ಹೆಚ್ಚು ಜನರನ್ನು ಮರಣ ದಂಡನೆಗೆ ಗುರಿಪಡಿಸಿದ್ದ ಮ್ಯಾಕ್ಸಿಮಿಲಿಯನ್ ರೊಬ್ಸ್‍ಪಿಯರ್ನ ಬಂಧನ. ೧೯೫೩ - ಕೊರಿಯಾದ ಯುದ್ಧ ಶಾಂತಿ ಒಪ್ಪಂದದಿಂದ ಮುಕ್ತಾಯ. == ಜನನಗಳು == ಜಾಂಟಿ ರೋಡ್ಸ್ ಜನನ ೧೯೬೯ == ಮರಣಗಳು == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ